Contact Us : 04998-214360      Email Us : info@ananthapuratemple.com

ಶ್ರೀ ಅನಂತಪದ್ಮನಾಭ ಸ್ವಾಮೀ ದೇವಸ್ಥಾನಕ್ಕೆ ಸ್ವಾಗತ

'ದೇವರ ನಾಡು' ಎಂದೇ ಪ್ರಸಿದ್ಧವಾದ ಕೇರಳ ರಾಜ್ಯವು ಹೆಸರಿನಂತೆ ದೇವರು, ದೈವಗಳ ಹುಟ್ಟೂರು. ವಿಸ್ತೀರ್ಣದಲ್ಲಿ ಕಡಿಮೆಯಾದರೂ ದೇವಾಲಯಗಳು ಮತ್ತು ಇತರ ವೈಶಿಷ್ಟ್ಯಪೂರ್ಣವಾದ ಆರಾಧನಾಲಯಗಳಿರುವುದು ಇಲ್ಲಿನ ವಿಶೇಷತೆ. ಉತ್ತರದ ಕಾಸರಗೋಡು ಜಿಲ್ಲೆಯಿಂದ ದಕ್ಷಿಣದ ತಿರುವನಂತಪುರದವರೆಗಿನ ಹದಿನಾಲ್ಕು ಜಿಲ್ಲೆಗಳಲ್ಲಿ ಅದೆಷ್ಟೋ ದೇವಾಲಯಗಳು, ದೈವಸ್ಥಾನಗಳೂ, ಮಸೀದಿಗಳೂ, ಇಗರ್ಜಿಗಳೂ ತಮ್ಮದೇ ಗತಕಾಲದ ಪ್ರೌಢಿಮೆಯನ್ನೂ ವಾಸ್ತುಶಿಲ್ಪದ ಹಿರಿಮೆಯನ್ನೂ ಒಳಗೊಂದು ಆಸ್ತಿಕ ಬಾಂಧವರ ಮನೋವೃತ್ತಿಗನುಸರಿಸಿ ನಿತ್ಯನೂತನವಾಗಿ ಕಂಗೊಳಿಸುತ್ತಿವೆ. ಪರಶುರಾಮನ ಸೃಷ್ಟಿ ಎಂದೇ ಖ್ಯಾತಿವೆತ್ತ ಈ ಚಿಕ್ಕ ಕೇರಳವು ಆಧ್ಯಾತ್ಮಿಕವಾಗಿಯೂ ಸಾಂಸ್ಕೃತಿಕವಾಗಿಯೂ ವಾಸ್ತುಶಿಲ್ಪ ವೈವಿಧ್ಯಗಳಿಂದಲೂ ಹೆಸರುವಾಸಿಯಾಗಿದೆ. ದೇವರುಗಳು ನೆಲೆಯೂರುವಂತಹ ಪ್ರಾಕೃತಿಕ ವಿಶೇಷತೆಯೂ ಇದಕ್ಕೊಂದು ಕಾರಣವಾಗಿರಲೂ...

Read More »

ಕಾಸರಗೋಡಿನ ದೇವಸ್ಥಾನಗಳು

ಕಾಸರಗೋಡಿನ ದೇವಸ್ಥಾನಗಳು

Kasaragod district is a place dotted by various temples of worship dating back to ancient times. These also include Temples, Daivasthanams, Mutts & Bhajana Mandirs. We have put maximum effort to include all the worshipful places in the district however viewers are welcome to suggest more such places of worship to enrich this list....

Read More »

ವಿಡಿಯೋಗಳು

ಏಷಿಯಾನೆಟ್ ನ್ಯೂಸ್ – “ತುಳುನಾಡು ಯಾತ್ರ”

Kerala’s wellknown News Channel ‘Asianet News’ telecasted a programme about Sri Ananthapadmanabha Swamy Temple, Ananthapura in its “Tulunadu Yathra” series on 24-02-2012, Friday from 10.00 PM – 10.30 PM