Contact Us : 04998-214360      Email Us : info@ananthapuratemple.com

ದರ್ಶನ ಸಮಯ

ದರ್ಶನ ಸಮಯ:

05.30 AM – 12.30 PM & 05.30 PM – 07.30 PM ಪ್ರತಿ ದಿನ.

ಪೂಜಾ ಸಮಯ:

ಬೆಳಗ್ಗಿನ ಪೂಜೆ: 07.30 AM

ಮಧ್ಯಾಹ್ನ ಪೂಜೆ: 12.30 PM

ರಾತ್ರಿ ಪೂಜೆ: 07.30 PM

ಬಬಿಯ ನೈವೇದ್ಯ ಸಮಯ:

08.00 AM & 12.00 PM ಪ್ರತಿ ದಿನ.

ವಿಶೇಷ ಆಚರಣೆಗಳು:

1. ನವಾನ್ನ: ತುಲಾ ಮಾಸದ 1ನೇ ತಾರೀಕಿನಂದು

2. ವಾರ್ಷಿಕೋತ್ಸವ: ಕುಂಭ ಮಾಸ 14

3. ದೇವಸ್ಥಾನದ ಗೋಪುರದಲ್ಲಿ ಪ್ರತಿ ಹುಣ್ಣಿಮೆಯಂದು ಶ್ರೀ ಅನಂತಪದ್ಮನಾಭ ಸ್ವಾಮೀ ಭಜನಾ ಸಂಘದಿಂದ ಭಜನೆ ನಡೆಯುತ್ತದೆ.

4. ಗೋಶಾಲೆ ಕೃಷ್ಣ ವಠಾರದಲ್ಲಿ ಪ್ರತಿ ಕೃಷ್ಣಾಷ್ಟಮಿ ದಿನದಂದು ಸೂರ್ಯಾಸ್ತದಿಂದ ಚಂದ್ರೋದಯದವರೆಗೆ (ಸಮಯ ಅಂದಾಜು 6.30 PM – 12.30 PM) ಭಜನಾ ಕಾರ್ಯಕ್ರಮ ನಡೆಯುತ್ತದೆ.

5. ವಾರ್ಷಿಕೋತ್ಸವ ದಿನದಂದು ಶ್ರೀ ಅನಂತಪದ್ಮನಾಭ ಸ್ವಾಮೀ ಭಜನಾ ಸಂಘದಿಂದ ದೇವಸ್ಥಾನದ ವನಶಾಸ್ತಾರ ವಠಾರದಲ್ಲಿ ಭಜನೆ ನಡೆಯುತ್ತದೆ.

6. ಪ್ರತಿ ಕರ್ಕಟಕ ಮಾಸದಲ್ಲಿ ರಾಮಾಯಣ ಮಾಸಾಚರಣೆ ಸಮಾರೋಪ ಸಮಾರಂಭವನ್ನು ಶ್ರೀ ಅನಂತಪದ್ಮನಾಭ ಸ್ವಾಮೀ ಭಜನಾ ಸಂಘ ದೇವಸ್ಥಾನದ ವಠಾರದಲ್ಲಿ ನಡೆಸುತ್ತದೆ.

ಅಷ್ಟಮಿ ಆಚರಣೆ ಮತ್ತು ಇತರ ಸ್ವಯಂಪ್ರೇರಿತ ಕೆಲಸ ಕಾರ್ಯಗಳಲ್ಲಿ ಪ್ರಕೃತಿ ಯುವ ತಂಡ(ರಿ) ಅನಂತಪುರ ಪ್ರಮುಖ ಪಾತ್ರವಹಿಸುತ್ತಿದೆ.

Devotees are requested to abide by the following rules during the visit.

1. Entry is restricted during their Ame, Sootaka

2. Devotees wearing dark lungis are not allowed.

3. Devotees should remove their Shirt & Baniyan while taking the darshana.