Contact Us : 04998-214360      Email Us : info@ananthapuratemple.com

ಸೌಕರ್ಯಗಳು

1.ದೇವಸ್ಥಾನದ ವತಿಯಿಂದ ಪ್ರತಿದಿನ ಮದ್ಯಾಹ್ನ ಭಕ್ತಾದಿಗಳಿಗೆ ಉಚಿತ ಭೋಜನ (ಪ್ರಸಾದ ಭೋಜನ)ದ ವ್ಯವಸ್ಥೆ ಮಾಡಲಾಗಿದ್ದು, ರೂ.30/- ತೆತ್ತು ಬಲಿವಾಡು ಸೇವೆ ಮಾಡುವ ಅವಕಾಶವನ್ನೂ ಕಲ್ಪಿಸಲಾಗಿದೆ.

2. ದೇವಸ್ಥಾನವು 1991ರಲ್ಲಿ ನಿರ್ಮಿಸಲ್ಪಟ್ಟ ಅತಿ ವಿಶಾಲವಾದ ಕಲ್ಯಾಣ ಮಂಟಪವನ್ನು ಹೊಂದಿದ್ದು, ಇದು 300 ಆಸನ ವ್ಯವಸ್ಥೆ, ಪ್ರತ್ಯೇಕ ಜನರೇಟರ್ ಮತ್ತು ಅಂದಾಜು 3000 ಜನರಿಗೆ ಬೇಕಾಗುವಷ್ಟು ಅಡುಗೆ ಮಾಡುವ ಸಾಮರ್ಥ್ಯವಿರುವ ಪಾಕಶಾಲೆಯನ್ನೂ ಒಳಗೊಂಡಿದೆ.