+91 85909 21101 info@ananthapuratemple.com

Changes in Noon Pooja Timings until next update

Ananthapura, 14th March 2025:
Due to the renovation of the Namaskar Mantapa at Ananthapura Sri Ananthapadmanabha Swamy Temple, the pooja timings have been changed from 14th March 2025. The morning pooja will be held at 7.30 AM and the noon pooja at 8.30 AM. The sanctum sanctorum will close at 9.00 AM. The night puja will be held at the usual time at 7.30 PM. This change will remain in place until the work is completed. After the work is completed, the pooja will be held at usual time. There will be no change in the daily Annadana. All seva will be held as usual. During this time, there will be no darshan of the deity near the Namaskar Mantapa. Devotees are requested to note the changes and cooperate.

ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ಕ್ಷೇತ್ರದಲ್ಲಿ ನಮಸ್ಕಾರ ಮಂಟಪದ ಕಾಮಗಾರಿ ನಡೆಯಲಿರುವುದರಿಂದ 14 ಮಾರ್ಚ್ 2025ರಿಂದ ಪೂಜಾ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

ಬೆಳಗ್ಗಿನ ಪೂಜೆ ಬೆಳಗ್ಗೆ 7.30ಕ್ಕೆ ಮತ್ತು ಮಧ್ಯಾಹ್ನದ ಪೂಜೆ ಬೆಳಗ್ಗೆ 8.30ಕ್ಕೆ ನಡೆಯಲಿದೆ. ರಾತ್ರಿ ಪೂಜೆ ಯಥಾ ಸಮಯ ರಾತ್ರಿ 7.30ಕ್ಕೆ ನಡೆಯಲಿದೆ. ಕಾಮಗಾರಿ ಪೂರ್ಣವಾಗುವವರೆಗೆ ಈ ಬದಲಾವಣೆ ಇರಲಿದ್ದು, ಕಾಮಗಾರಿ ಪೂರ್ಣಗೊಂಡ ನಂತರ ಯಥಾ ಸಮಯದಲ್ಲಿ ಪೂಜೆ ನಡೆಯಲಿದೆ. ದಿನ ನಿತ್ಯದ ಅನ್ನದಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎಲ್ಲಾ ಸೇವೆಗಳು ಯಥಾ ಪ್ರಕಾರ ನಡೆಯಲಿದೆ. ಈ ಸಮಯದಲ್ಲಿ ನಮಸ್ಕಾರ ಮಂಟಪದ ಸಮೀಪ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಭಕ್ತ ಜನರು ಈ ಬದಲಾವಣೆಯನ್ನು ಗಮನಿಸಿ, ಸಹಕರಿಸಬೇಕಾಗಿ ವಿನಂತಿ.